Error
  • The template for this display is not available. Please contact a Site administrator.

ಹರಜಾತ್ರಾ ಮಹೋತ್ಸವ 2024 ಅಂಗವಾಗಿ ಆಯೋಜಿಸಿದ ವೈರಾಗ್ಯನಿಧಿ ಅಕ್ಕಮಹಾದೇವಿಯವರ ವಚನ ಗ್ರಂಥ ಹಾಗೂ ಹರ ಪಲ್ಲಕ್ಕಿ ಉತ್ಸವ

ಹರಿಹರ ಹರಕ್ಷೇತ್ರ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದಲ್ಲಿ ಹರಜಾತ್ರಾ ಮಹೋತ್ಸವ 2024 ಅಂಗವಾಗಿ ಆಯೋಜಿಸಿದ ವೈರಾಗ್ಯನಿಧಿ ಅಕ್ಕಮಹಾದೇವಿಯವರ ವಚನ ಗ್ರಂಥ ಹಾಗೂ ಹರ ಪಲ್ಲಕ್ಕಿ ಉತ್ಸವ ಹೊತ್ತು ಸಾಗಿದ ಜಗದ್ಗುರು ಶ್ರೀ ವಚನಾನಂದ ಮಹಾಸ್ವಾಮಿಗಳು,ಜಗದ್ಗುರು ಶ್ರೀ ಮಹಾದೇವ ಶಿವಾಚಾರ್ಯ ಮಹಾಸ್ವಾಮಿಗಳು,ಮನಗೂಳಿ ಶ್ರೀಗಳು,ಕುಂಚನೂರು ಶ್ರೀಗಳು,ಬೆಂಡವಾಡಶ್ರೀಗಳು,ಶ್ರೀ ಮಲ್ಲಿಕಾರ್ಜುನ ಶ್ರೀಗಳು,ಯೋಗೇಶ್ವರಿ ಮಾತೆಯವರು,ಅಲಗೂರುಶ್ರೀಗಳು ಸೇರಿದಂತೆ ವಿವಿಧ ಮಠ ಪೀಠಗಳ ಪರಮಪೂಜ್ಯರು ಉಪಸ್ಥಿತರಿದ್ದರು.