ದಿನಾಂಕ 30/08/2023ರ ಮಧ್ಯಾಹ್ನ 12-30ಕ್ಕೆ ಹಗರಿಬೊಮ್ಮನಹಳ್ಳಿ ಶಾಖಾ ಮಠದ ಶ್ರೀ ಶ್ರೀ ಮಹಾಂತ ಶಿವಾಚಾರ್ಯ ಮಹಾಸ್ವಾಮಿಗಳವರ ಸ್ಮರಣೋತ್ಸವ

Open Source Content Management 


ಹರಿಹರ ಹರಕ್ಷೇತ್ರ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದ ಯೋಗಸಿಂಹಾಸನಾಧೀಶ್ವರ,ಹರಪೀಠಾಧ್ಯಕ್ಷ,ಪಂಚಮಸಾಲಿ ಜಗದ್ಗುರು ಶ್ರೀ ಶ್ರೀ ಶ್ರೀ ವಚನಾನಂದ ಮಹಾಸ್ವಾಮಿಗಳವರ ದಿವ್ಯಸಾನಿಧ್ಯದಲ್ಲಿ ತುಂಗಾನದಿಗೆ ಬಾಗೀನ ಸಮರ್ಪಣೆ ನೆರವೇರಲಿದೆ. ದಿನಾಂಕ-ಅಗಷ್ಟ್ 30,2023 ಸಮಯ-ಬೆಳಗ್ಗೆ 10ಕ್ಕೆ ಸ್ಥಳ-ತುಂಗಾರತಿ ತಟ,ಶ್ರೀ ರಾಘವೇಂದ್ರ ಸ್ವಾಮಿ ದೇವಸ್ಥಾನ ಹಿಂಭಾಗ,ಹರಿಹರ.
ಆಯೋಜಕರು-ಮಹಿಳಾ ಘಟಕ,ವೀರಶೈವ ಲಿಂಗಾಯತ ಪಂಚಮಸಾಲಿ ಸಂಘ,ಹರಿಹರ.