Error
  • The template for this display is not available. Please contact a Site administrator.

*********

 23 ಅಕ್ಟೋಬರ್ 2025 ರಂದು

ಪ್ರಥಮ ಸ್ವಾತಂತ್ರ್ಯ ಹೋರಾಟಗಾರ್ತಿ ಬೆಳ್ಳಿ ಚುಕ್ಕಿ ಕಿತ್ತೂರು ರಾಣಿ ಚೆನ್ನಮ್ಮನವರ  201 ನೇ ವಿಜಯೋತ್ಸವ

ಪ್ರಥಮ ಸ್ವಾತಂತ್ರ್ಯ ಹೋರಾಟಗಾರ್ತಿ ಬೆಳ್ಳಿ ಚುಕ್ಕಿ ಕಿತ್ತೂರು ರಾಣಿ ಚೆನ್ನಮ್ಮನವರ  201 ನೇ ವಿಜಯೋತ್ಸವ

***************************************************************************************

 

ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ-2025

ಧರ್ಮ - ಹಿಂದು

ಜಾತಿ-  ಲಿಂಗಾಯತ ಪಂಚಮಸಾಲಿ

ಕ್ರಮ ಸಂಖ್ಯೆ- A 0868

ಉಪಜಾತಿ -  ಬರೆಸುವ ಅವಶ್ಯಕತೆಯಿಲ್ಲ.

ಪ್ರಕಟಣೆ : ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠ,ಹರಿಹರ.

 

 

 

ದೆಹಲಿಯ ಲೋಕಸಭಾ 7 ನೇಯ ಗೇಟ್ ಮುಂಭಾಗದ ಆವರಣದಲ್ಲಿ ಇರುವ ವೀರರಾಣಿ ಕಿತ್ತೂರು ಚನ್ನಮ್ಮ 200 ನೇಯ ವಿಜಿಯೋತ್ಸವ

ದೆಹಲಿಯ ಲೋಕಸಭಾ 7 ನೇಯ ಗೇಟ್ ಮುಂಭಾಗದ ಆವರಣದಲ್ಲಿ ಇರುವ ವೀರರಾಣಿ ಕಿತ್ತೂರು ಚನ್ನಮ್ಮ 200 ನೇಯ ವಿಜಿಯೋತ್ಸವ

 

ಪಂಚಮಸಾಲಿ ಸಂಘದ ನೂತನ ರಾಜ್ಯ ಅಧ್ಯಕ್ಷರಾಗಿ ಆಯ್ಕೆಯಾದ ಪ್ರೊ|| ಶ್ರೀ ಸೋಮನಗೌಡ ಮಾಲಿಪಾಟೀಲ್ (ಪಂಚಮಸಾಲಿ AK47) 

ದಿನಾಂಕ 01-09-2024ರಂದು ಹರಿಹರದ ಪಂಚಮಸಾಲಿ ಜಗದ್ಗುರು ಪೀಠದಲ್ಲಿ ನಡೆದ ರಾಜ್ಯ ಸಂಘದ ಸಭೆಯಲ್ಲಿ ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ನೂತನ ರಾಜ್ಯ ಅಧ್ಯಕ್ಷರಾಗಿ ಆಯ್ಕೆಯಾದ
ಪ್ರೊ|| ಶ್ರೀ ಸೋಮನಗೌಡ ಮಾಲಿಪಾಟೀಲ್ (ಪಂಚಮಸಾಲಿ AK47) ರವರಿಗೆ ಹಾಗು ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದ ಹೊನ್ನಾಳಿಯ *ಶ್ರೀ ಪರಮೇಶ್ ಪಟ್ಟಣಶೆಟ್ಟಿ ರವರಿಗೆ
ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ಪರವಾಗಿ
ತುಂಬುಹೃದಯದ ಅಭಿನಂದನೆಗಳು
ತಮ್ಮ ಸಾರಥ್ಯದಲ್ಲಿ ಪಂಚಮಸಾಲಿ ಸಮುದಾಯದ ಸಂಘಟನೆಯು ಇನ್ನು ಹೆಚ್ಚು ಅಭಿವೃದ್ಧಿ ಹೊಂದಲೆಂದು ಈ ಮೂಲಕ ಹಾರೈಸುತ್ತೇವೆ

 

 

ಪಂಚಮಸಾಲಿ ಸಂಘದ ನೂತನ ರಾಜ್ಯ ಅಧ್ಯಕ್ಷರಾಗಿ ಆಯ್ಕೆ

 

 

 

               ದಿನಾಂಕ 01-09-2024ರಂದು ಹರಿಹರದ ಪಂಚಮಸಾಲಿ ಜಗದ್ಗುರು ಪೀಠದಲ್ಲಿ ನಡೆದ ರಾಜ್ಯ ಸಂಘದ ಸಭೆಯಲ್ಲಿ ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ನೂತನ ರಾಜ್ಯ ಅಧ್ಯಕ್ಷರಾಗಿ ಆಯ್ಕೆಯಾದ ಪ್ರೊ|| ಶ್ರೀ ಸೋಮನಗೌಡ ಮಾಲಿಪಾಟೀಲ್ (ಪಂಚಮಸಾಲಿ AK47) ರವರಿಗೆ ಹಾಗು ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದ ಹೊನ್ನಾಳಿಯ *ಶ್ರೀ ಪರಮೇಶ್ ಪಟ್ಟಣಶೆಟ್ಟಿ ರವರಿಗೆ
ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ಪರವಾಗಿ  ತುಂಬುಹೃದಯದ ಅಭಿನಂದನೆಗಳು  ತಮ್ಮ ಸಾರಥ್ಯದಲ್ಲಿ ಪಂಚಮಸಾಲಿ ಸಮುದಾಯದ ಸಂಘಟನೆಯು ಇನ್ನು ಹೆಚ್ಚು ಅಭಿವೃದ್ಧಿ ಹೊಂದಲೆಂದು ಈ ಮೂಲಕ ಹಾರೈಸುತ್ತೇವೆ      

ಹರಜಾತ್ರಾ ಮಹೋತ್ಸವ 2024 ಅಂಗವಾಗಿ ಆಯೋಜಿಸಿದ

ವೈರಾಗ್ಯನಿಧಿ ಅಕ್ಕಮಹಾದೇವಿಯವರ ವಚನ ಗ್ರಂಥ ಹಾಗೂ ಹರ ಪಲ್ಲಕ್ಕಿ ಉತ್ಸವ 

****************************************************************

 

 

 

Dr. MAHANTHASWAMY PU COLLEGE, DAVANAGERE (GD0444)

 

About me 

ಡಾ. ಮಹಾಂತಸ್ವಾಮಿ ಪಿಯು ಕಾಲೇಜು ಗುಣಮಟ್ಟದ ಶಿಕ್ಷಣದಲ್ಲಿ ಮೇಲುಗೈ ಸಾಧಿಸಿದೆ, ಅಕಾಡೆಮಿಕ್ ಯಶಸ್ಸು ಮತ್ತು ವೈಯಕ್ತಿಕ ಬೆಳವಣಿಗೆಯನ್ನು ಸಮರ್ಪಿಸುತ್ತಿದೆ. ಅನುಭವಸಮೃದ್ಧ ಉಪನ್ಯಾಸಕರು ಮತ್ತು ಸಂವಾದಾತ್ಮಕ ಪಾಠಗಳು ಉತ್ತಮ ಮಾರ್ಗದರ್ಶನ ನೀಡುತ್ತವೆ. PUC ವಾಣಿಜ್ಯ ಮತ್ತು ವಿಜ್ಞಾನ ( PVMB, PCMCs) ವಿಭಾಗಗಳೊಂದಿಗೆ ಎಲ್ಲರ ಕನಸುಗಳನ್ನು ಬೆಂಬಲಿಸುತ್ತೇವೆ. ನಾವು ಸರಾಸರಿ  ವಿದ್ಯಾರ್ಥಿಗಳು ಮತ್ತು ಸರಾಸರಿಗಿಂತ ಕಡಿಮೆ ಇರುವ  ವಿದ್ಯಾರ್ಥಿಗಳಿಗೂ  ಸಹ ಪ್ರಾಮುಖ್ಯತೆ ನೀಡುತ್ತೇವೆ, ಎಲ್ಲರಿಗೂ ಸಮಾನ ಅವಕಾಶವನ್ನು  ಡಾ. ಮಹಾಂತಸ್ವಾಮಿ ಪ.ಪೂ. ಕಾಲೇಜು ಒದಗಿಸುತ್ತದೆ.

Dr. MahanthaSwamy P.U. College excels in quality education, combining academic success and personal growth. With experienced faculty and interactive classes, we provide exceptional guidance. The serene campus nurtures focus and creativity, making it an ideal learning space. We offer PUC  Commerce and Science streams  (PCMB, PCMCs )to support diverse aspirations. We also focus on uplifting average and below-average students, ensuring equal opportunities for all to thrive.

 

New Admission Student details entry

{uniform form=10/}

 

 

 

 

Content

Door No: 2592/179, 5th Main, S. S. Layout, “B” Block, DAVANAGERE - 577004
 
PH : 08192 224914 / 8310292679 / 94485336631 / 8277001017
 

 

Read more ...