2024 ನೇ ವರ್ಷದಲ್ಲಿ ಶ್ರೀಪೀಠದಲ್ಲಿ ನಡೆಯುವ ಕಾರ್ಯಕ್ರಮಗಳ ವಿವರ.
| 2024 ನೇ ವರ್ಷದಲ್ಲಿ ಶ್ರೀಪೀಠದಲ್ಲಿ ನಡೆಯುವ ಕಾರ್ಯಕ್ರಮಗಳ ವಿವರ. |
|
2024 ಜನೇವರಿ 14/15ರಂದು - ಹರಜಾತ್ರೆ ಮಹೋತ್ಸವ (ಮಕರ ಸಂಕ್ರಾಮಣದ ದಿವಸ ಭಾನುವಾರ ಮತ್ತು ಸೋಮವಾರ ಇದೆ.)
2024 ಫೆಬ್ರವರಿ 04 ರಂದು - ಪಂಚಮಸಾಲಿ ಜಗದ್ಗುರು ಲಿಂಗೈಕ್ಯ ಡಾ|| ಮಹಾಂತ ಶಿವಚಾರ್ಯ ಮಹಾಸ್ವಾಮಿಗಳವರ 11ನೇ ವರ್ಷದ ಪುಣ್ಯಸ್ಮರಣೋತ್ಸವ. (ಭಾನುವಾರ ಇದೆ.)
2024 ಫೆಬ್ರವರಿ 18 ರಂದು - ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠ ಸ್ಥಾಪನೆ ದಿನ ಜಗದ್ಗುರು ಡಾ|| ಮಹಾಂತ ಶಿವಚಾರ್ಯ ಮಹಾಸ್ವಾಮಿಗಳವರ ಪಟ್ಟಾಭಿಷೇಕ (ಭಾನುವಾರ ಇದೆ.)
2024 ಏಪ್ರಿಲ್ 20ರಂದು - ಯೋಗಸಿಂಹಾಸನಾಧೀಶ್ವರ ಶ್ರೀಶ್ರೀಶ್ರೀ ಪಂಚಮಸಾಲಿ ಜಗದ್ಗುರು ವಚನಾನಂದ ಮಹಾಸ್ವಾಮಿಗಳವರ " ಪಟ್ಟಾಭಿಷೇಕ ಮಹೋತ್ಸವ". (ಶನಿವಾರ ಇದೆ.)
2024 ಏಪ್ರಿಲ್ 24ರಂದು - ಯೋಗಸಿಂಹಾಸನಾಧೀಶ್ವರ ಶ್ರೀಶ್ರೀಶ್ರೀ ಪಂಚಮಸಾಲಿ ಜಗದ್ಗುರು ವಚನಾನಂದ ಮಹಾಸ್ವಾಮಿಗಳವರ ಜನ್ಮದಿನ. (ಬುಧವಾರ ಇದೆ)
2024 ಜೂನ್ 21ರಂದು - ಪಂಚಮಸಾಲಿ ಪೀಠದಲ್ಲಿ ವಿಶ್ವಯೋಗ ದಿನಾಚರಣೆ. (ಶುಕ್ರವಾರ ಇದೆ.)
2024 ಜುಲೈ 21ರಂದು - ಪಂಚಮಸಾಲಿ ಪೀಠದಲ್ಲಿ ಗುರುಪೂರ್ಣಿಮೆ. (ಹುಣ್ಣಿಮೆ ದಿನ) (ಭಾನುವಾರ ಇದೆ)
2024 ಆಗಸ್ಟ್ 15ರಂದು - ಪಂಚಮಸಾಲಿ ಪೀಠದಲ್ಲಿ ಸ್ವಾತಂತ್ರö್ಯ ದಿನಾಚರಣೆ ( ಗುರುವಾರ ಇದೆ.)
2024 ಸೆಪ್ಟೆಂಬರ್ 29ರಂದು - ಪಂಚಮಸಾಲಿ ಜಗದ್ಗುರು ಲಿಂಗೈಕ್ಯ ಡಾ|| ಮಹಾಂತ ಶಿವಚಾರ್ಯ ಮಹಾಸ್ವಾಮಿಗಳವರ 87ನೇ ಜಯಂತ್ಯೋತ್ಸವ. (ಭಾನುವಾರ)
2024 ಅಕ್ಟೋಬರ್ 23ರಂದು - ವೀರ ರಾಣಿ ಕಿತ್ತೂರು ಚನ್ನಮ್ಮನ 201ನೇ ವಿಜಯೋತ್ಸವ. (ಬುಧವಾರ ಇದೆ.)
2024 ನವೆಂಬರ್ 14 ರಂದು - ವೀರ ರಾಣಿ ಕಿತ್ತೂರು ಚನ್ನಮ್ಮನ 246ನೇ ಜನ್ಮದಿನೋತ್ಸವ (ಗುರುವಾರ ಇದೆ.)
2024 ನವೆಂಬರ್ 18 ರಂದು - ಶ್ರೀಪೀಠದಲ್ಲಿ ಕಾರ್ತೀಕ ಮಾಸದ 3ನೇ ಸೋಮವಾರ ಸಂಜೆ ಹರ ದೇವಸ್ಥಾನ ಮತ್ತು ಕತೃಗದ್ದುಗೆಯಲ್ಲಿ ದೀಪೋತ್ಸವ. (ಸೋಮವಾರ ಇದೆ.) |
