Error
  • The template for this display is not available. Please contact a Site administrator.

2024 ನೇ ವರ್ಷದಲ್ಲಿ ಶ್ರೀಪೀಠದಲ್ಲಿ ನಡೆಯುವ ಕಾರ್ಯಕ್ರಮಗಳ ವಿವರ.

 

2024 ನೇ ವರ್ಷದಲ್ಲಿ ಶ್ರೀಪೀಠದಲ್ಲಿ ನಡೆಯುವ ಕಾರ್ಯಕ್ರಮಗಳ ವಿವರ.

2024 ಜನೇವರಿ 14/15ರಂದು -   ಹರಜಾತ್ರೆ ಮಹೋತ್ಸವ (ಮಕರ ಸಂಕ್ರಾಮಣದ ದಿವಸ ಭಾನುವಾರ ಮತ್ತು ಸೋಮವಾರ ಇದೆ.)

 

2024 ಫೆಬ್ರವರಿ 04 ರಂದು -   ಪಂಚಮಸಾಲಿ ಜಗದ್ಗುರು ಲಿಂಗೈಕ್ಯ ಡಾ|| ಮಹಾಂತ ಶಿವಚಾರ್ಯ ಮಹಾಸ್ವಾಮಿಗಳವರ 11ನೇ ವರ್ಷದ ಪುಣ್ಯಸ್ಮರಣೋತ್ಸವ. (ಭಾನುವಾರ ಇದೆ.)

 

2024 ಫೆಬ್ರವರಿ 18 ರಂದು -   ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠ ಸ್ಥಾಪನೆ ದಿನ ಜಗದ್ಗುರು ಡಾ|| ಮಹಾಂತ ಶಿವಚಾರ್ಯ  ಮಹಾಸ್ವಾಮಿಗಳವರ ಪಟ್ಟಾಭಿಷೇಕ  (ಭಾನುವಾರ ಇದೆ.)

 

 2024 ಏಪ್ರಿಲ್ 20ರಂದು -   ಯೋಗಸಿಂಹಾಸನಾಧೀಶ್ವರ ಶ್ರೀಶ್ರೀಶ್ರೀ ಪಂಚಮಸಾಲಿ ಜಗದ್ಗುರು ವಚನಾನಂದ ಮಹಾಸ್ವಾಮಿಗಳವರ   " ಪಟ್ಟಾಭಿಷೇಕ ಮಹೋತ್ಸವ". (ಶನಿವಾರ ಇದೆ.)

 

2024 ಏಪ್ರಿಲ್ 24ರಂದು -   ಯೋಗಸಿಂಹಾಸನಾಧೀಶ್ವರ ಶ್ರೀಶ್ರೀಶ್ರೀ ಪಂಚಮಸಾಲಿ ಜಗದ್ಗುರು ವಚನಾನಂದ ಮಹಾಸ್ವಾಮಿಗಳವರ ಜನ್ಮದಿನ. (ಬುಧವಾರ ಇದೆ)

 

2024 ಜೂನ್ 21ರಂದು  -   ಪಂಚಮಸಾಲಿ ಪೀಠದಲ್ಲಿ ವಿಶ್ವಯೋಗ ದಿನಾಚರಣೆ. (ಶುಕ್ರವಾರ ಇದೆ.)

 

2024 ಜುಲೈ 21ರಂದು   -     ಪಂಚಮಸಾಲಿ ಪೀಠದಲ್ಲಿ ಗುರುಪೂರ್ಣಿಮೆ. (ಹುಣ್ಣಿಮೆ ದಿನ) (ಭಾನುವಾರ ಇದೆ)

 

2024 ಆಗಸ್ಟ್ 15ರಂದು  -   ಪಂಚಮಸಾಲಿ ಪೀಠದಲ್ಲಿ ಸ್ವಾತಂತ್ರö್ಯ ದಿನಾಚರಣೆ ( ಗುರುವಾರ ಇದೆ.)

 

2024 ಸೆಪ್ಟೆಂಬರ್ 29ರಂದು   -   ಪಂಚಮಸಾಲಿ ಜಗದ್ಗುರು ಲಿಂಗೈಕ್ಯ ಡಾ|| ಮಹಾಂತ ಶಿವಚಾರ್ಯ ಮಹಾಸ್ವಾಮಿಗಳವರ  87ನೇ ಜಯಂತ್ಯೋತ್ಸವ. (ಭಾನುವಾರ)

 

2024 ಅಕ್ಟೋಬರ್ 23ರಂದು -   ವೀರ ರಾಣಿ ಕಿತ್ತೂರು ಚನ್ನಮ್ಮನ 201ನೇ ವಿಜಯೋತ್ಸವ. (ಬುಧವಾರ ಇದೆ.)

 

2024 ನವೆಂಬರ್ 14 ರಂದು -   ವೀರ ರಾಣಿ ಕಿತ್ತೂರು ಚನ್ನಮ್ಮನ 246ನೇ ಜನ್ಮದಿನೋತ್ಸವ (ಗುರುವಾರ ಇದೆ.)

 

2024 ನವೆಂಬರ್ 18 ರಂದು  -    ಶ್ರೀಪೀಠದಲ್ಲಿ ಕಾರ್ತೀಕ ಮಾಸದ 3ನೇ ಸೋಮವಾರ ಸಂಜೆ ಹರ ದೇವಸ್ಥಾನ ಮತ್ತು ಕತೃಗದ್ದುಗೆಯಲ್ಲಿ  

ದೀಪೋತ್ಸವ. (ಸೋಮವಾರ ಇದೆ.)